ಮೈಕೆಲ್ ಕ್ಲಾರ್ಕ್ (ಜನನ ೨ನೇ ಏಪ್ರಿಲ್ ೧೯೮೧) ಆಸ್ಟ್ರೇಲಿಯಾ ಖ್ಯಾತ ಕ್ರಿಕೆಟ್ ಆಟಗಾರ. ಪ್ರಸ್ತುತ ಆಸ್ತ್ರೇಲಿಯಾ ಟೆಸ್ಟ್ ಹಾಗು ಏಕ ದಿನ ತಂಡದ ನಾಯಕ. ಈತನನ್ನು ಪ್ರೀತಿಯಿಂದ ಪಪ್ ಎಂದು ಕರೆಯುತ್ತಾರೆ. ಈತ ಬಲಗೈ ಬ್ಯಾಟ್ಸ್ ಮನ್ ಹಾಗು ಎಡಗೈ ಸ್ಪಿನ್ನರ್. ೨೦೧೧ ರ ಜನವರಿಯಲ್ಲಿ ಈತ ಟಿ-೨೦ ತಂಡದ ನಾಯಕತ್ವವನ್ನು ತ್ಯಜಿಸಿದ. == ಉಲ್ಲೇಖಗಳು ==